All India Institute of Speech and Hearing

Matu bhaseya tondaregalu - ಮಾತು ಭಾಷೆಯ ತೊಂದರೆಗಳು

Matu bhaseya tondaregalu - ಮಾತು ಭಾಷೆಯ ತೊಂದರೆಗಳು

Author(s): K.S Prema and M. Jayaram /ಕೆ. ಏಸ್. ಪ್ರೇಮ ಮತ್ತು ಎಂ. ಜಯರಾಂ
Copyright Year: 2006
Pagination: 53
Material Type: Print Book
Language: Kannada
Department: Clinical Psychology
Dimensions:28.00x21.00x2.00
Availability:
In Stock
Price: ₹25.00
Description

ಮಾತು-ಭಾಷೆಯ ನೂನ್ಯತೆಗಳನ್ನು ಆರಂಭದಲ್ಲೇ ಗುರುತಿಸಲು, ಹಾಗೂ ಅವುಗಳಿಗೆ ತಕ್ಕ ಪರಿಹಾರಮಾರ್ಗಗಳ ಬಗ್ಗೆ ಸಲಹೆ-ಸೂಚನೆ ನೀಡಲು ಈ ಪುಸ್ತಕ ರಚಿಸಲ್ಪಟ್ಟಿದೆ. ಇದರಲ್ಲಿ ಮಾತು-ಭಾಷೆಯ ನೂನ್ಯತೆಗಳು ಇರುವ ಮಕ್ಕಳಿಗೆ ನೀಡಬಹುದಾದ ತರಬೇತಿ ವಿಧಾನಗಳ ಬಗ್ಗೆ ತಿಳಿಸಲಾಗಿದೆ.

ಪರಿವಿಡಿ
ಅಧ್ಯಾಯ - ೧ : ಮಾತು ಮತ್ತು ಭಾಷೆಯ ಸ್ಪಷ್ಟ ವಿವರಣೆ
ಅಧ್ಯಾಯ - ೨ : ಮಾತು - ಭಾಷೆಗೆ ಅಗತ್ಯವಾಗಿರುವ ಅಂಶಗಳು
ಅಧ್ಯಾಯ - ೩ : ಮಾತು - ಭಾಷೆಯ ದೋಷ : ಸ್ಥಿತಿಗಳು ಮತ್ತು ಕಾರಣಗಳು
ಅಧ್ಯಾಯ - ೪ : ಮಾತು - ಭಾಷೆಯ ದೋಷ : ಗುಣಲಕ್ಷಣಗಳು
ಅಧ್ಯಾಯ - ೫ : ಮಾತು - ಭಾಷೆಯ ದೋಷಗಳನ್ನೂ ಗುರುತಿಸುವ ಬಗೆ
ಅಧ್ಯಾಯ - ೬ : ಮಾತು - ಭಾಷೆಯ ದೋಷಗಳ ತಡೆಗಟ್ಟುವಿಕೆ / ತರಬೇತಿ
ಅಧ್ಯಾಯ - ೭ : ಮನೆಯಂಗಳದ ಚಟುವಟಿಕೆಗಳು
ಸ್ವ-ಅದ್ಧ್ಯಯನ
ಅನುಬಂಧ - ೧

Product Code:
Product Code: PL-06-Kn-P-P-1