Your shopping cart is empty!
ಈ ಮಾರ್ಗದರ್ಶಕರ ಕೈಪಿಡಿಯಲ್ಲಿ ಶಿಕ್ಷಕರಿಗೆ/ಪಾಲಕರಿಗೆ ಸುಲಭವಾಗಿ ಅರ್ಥವಾಗುವಂತಹ ಸರಳ ಹಾಗೂ ಚಿರಪರಿಚಿತವಾದ, ನೈಜತೆಗೆ ಅತೀ ಹತ್ತಿರವಾದ ಭಾಷೆಯನ್ನ ಬಳಸಲಾಗಿದೆ. ಮಕ್ಕಳಲ್ಲಿ ಶೈಕ್ಷಣಿಕ ಸಮಸ್ಯೆಗಳು ಉದ್ಭವಿಸಲು ಕಾರಣವೇನು? ಅವುಗಳನ್ನು ಪರಿಹರಿಸುವ ಮಾರ್ಗಗಳಾವುವು? ಎಂಬುದರ ವಿವರಣೆ ಈ ಕೈಪಿಡಿಯಲ್ಲಿದೆ.
ಪರಿವಿಡಿ
ಮುನ್ನುಡಿ-01
ಮುನ್ನುಡಿ-02
ಪ್ರಸ್ತಾವನೆ
ಅ : ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಮತ್ತು ಸರ್ವಶಿಕ್ಷಣ ಅಭಿಯಾನದ ಯೋಜನೆಯ ಬಗ್ಗೆ
• ಸೂಕ್ಷ್ಮ ಸಂವೇದನಾ ತರಬೇತಿ ಕಾರ್ಯಕ್ರಮದ ವಿವಿಧ ವಿಷ್ಯಗಳನ್ನೊಳಗೊಂಡಿರುವ ಸಾರಾಂಶಗಳ ಪಟ್ಟಿ
• ಮೌಲ್ಯಮಾಪನ ಪ್ರಶ್ನಾವಳಿಗಳು
ಆ : ನಿದರ್ಶನಗಳು
ಇ : ಪವರ್ ಪಾಯಿಂಟ್ ಪ್ರೆಸೆಂಟೇಷನ್
ಈ : ಅನುಬಂಧ