All India Institute of Speech and Hearing

Karnatakada Sarvashikshana Abhiyanadalli Nondayisalpatta Prathamika salamakkalli Saikshanika Samasyegalu : Tarabetudarara Adhyayana Kaipidi / ಕರ್ನಾಟಕದ ಸರ್ವಶಿಕ್ಷಣ ಅಭಿಯಾನದಲ್ಲಿ ನೋಂದಾಯಿಸಲ್ಪಟ್ಟ ಪ್ರಾಥಮಿಕ ಶಾಲಾಮಕ್ಕಲ್ಲಿ ಶೈಕ್ಷಣಿಕ ಸಮಸ್ಯೆಗಳು : ತರಬೇತುದಾರರ ಅಧ್ಯಯನ ಕೈಪಿ

Karnatakada Sarvashikshana Abhiyanadalli Nondayisalpatta Prathamika salamakkalli Saikshanika Samasyegalu : Tarabetudarara Adhyayana Kaipidi / ಕರ್ನಾಟಕದ ಸರ್ವಶಿಕ್ಷಣ ಅಭಿಯಾನದಲ್ಲಿ ನೋಂದಾಯಿಸಲ್ಪಟ್ಟ ಪ್ರಾಥಮಿಕ ಶಾಲಾಮಕ್ಕಲ್ಲಿ ಶೈಕ್ಷಣಿಕ ಸಮಸ್ಯೆಗಳು : ತರಬೇತುದಾರರ ಅಧ್ಯಯನ ಕೈಪಿ

Author(s): S. Venkatesan / ಏಸ್. ವೆಂಕಟೇಸನ್
ISBN: 978-81-909355
Copyright Year: 2011
Pagination: 120
Material Type: Print Book
Language: Kannada
Department: Clinical Psychology
Dimensions:23.60x17.50x4.00
Availability:
In Stock
Price: ₹125.00
Description

ಈ ಪುಸ್ತಕದಲ್ಲಿ ಮಕ್ಕಳು ಕಲಿಕೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಈ ಮಕ್ಕಳ ಕುರಿತು ಪೋಷಕರು ಮತ್ತು ಶಿಕ್ಷಕರ ತಪ್ಪು ತಿಳುವಳಿಕೆಗಳು, ಅತಿಯಾದ ನಿರೀಕ್ಷೆಯಿಂದ ಮಕ್ಕಳ ಮೇಲೆ ಮಾನಸಿಕ ಒತ್ತಡ ಹೇರುವುದರ ಅಪಾಯ, ಕಲಿಕೆಯ ಮೇಲೆ ಪ್ರಭಾವ ಬೀರುವ ಕೌಟುಂಬಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸರಗಳನ್ನು ಈ ಮಕ್ಕಳಿಗೆ ಪೂರಕವಾಗಿ ರೂಪಿಸುವಲ್ಲಿ ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿಯ ಕುರಿತು ವೈಜ್ಞಾನಿಕವಾಗಿ ವಿವರವಾಗಿ ವಿವರಿಸಲಾಗಿದೆ.

ಪರಿವಿಡಿ
ಮುನ್ನುಡಿ-01
ಮುನ್ನುಡಿ-02
ಪ್ರಸ್ತಾವನೆ
ಪರಿವಿಡಿ
ಕೋಷ್ಟಕಗಳ ಪಟ್ಟಿ

1. ಪರಿಚಯ : ಮಕ್ಕಳ ಬೆಳವಣಿಗೆ
2.  ಮಕ್ಕಳ ಬೆಳವಣಿಗೆಯ ನಿಯಮಗಳು
3. ಶಾಲಾ ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ಮಾನಸಿಕ ತೊಂದರೆಗಳು
4. ಮಕ್ಕಳಲ್ಲಿ ಕಾಣುವ ಶೈಕ್ಷಣಿಕ ತೊಂದರೆಗಳು
5. ಕಲಿಕೆಯ ಸಮಸ್ಯೆಗಳನ್ನು ಗುರುತಿಸುವುದು ಹಾಗು ನಿರ್ಣಯಿಸುವುದು
6. ಸಾಮಾಜಿಕ ದೊರಣಿ, ಪಾಲಕರ ಪ್ರತಿಕ್ರಿಯೆ ಮತ್ತು ಕುಟುಂಬದೊಡನೆ ವ್ಯವಹರಿಸುವ ರೀತಿ
7. ಪರಿಹಾರಾತ್ಮಕ ಬೋಧನೆ ಮತ್ತು ಪುನಃಶೇತನ
8. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ : ಕಲಿಕಾನ್ಯೂನತೆ ಹೊಂದಿದ ಮಕ್ಕಳಿಗೆ ಅನ್ವಹಿಸಬಹುದಾದ ಪರಿಯಾಯ ಶಾಲಿಗಳು

ಅನುಬಂಧ – 1 : ಕಲಿಕಾನ್ಯೂನತೆಯುಳ್ಳ ಮಕ್ಕಳಿಗೆ ಕೆಲವು ವೃತ್ತಿ ತರಬೇತಿಗಳು. ಕಾರ್ಯಕ್ರಮಗಳು ಮತ್ತು ವೃತ್ತಿಗಳು
ಅನುಬಂಧ – 2 : ರಿಯಾಯಿತಿಗಳು: ಕಲಿಕಾನ್ಯೂನತೆಯುಳ್ಳ ಮಕ್ಕಳಿಗೆ ಶೈಕ್ಷಣಿಕ ರಿಯಾಯಿತಿಗಳು
ಅನುಬಂಧ – 3 : ಪ್ರಾಥಮಿಕ ಶಾಲಾ ಮಕ್ಕಳ ಶೈಕ್ಷಣಿಕ ಸಮಸ್ಯೆಗಳ ನಿರ್ಣಾಯಕ ಅಂಶಗಳು
ಅನುಬಂಧ – 4 : ಪ್ರಾಥಮಿಕ ಶಾಲಾ ಮಕ್ಕಳಲ್ಲಿರುವ ಶೈಕ್ಷಣಿಕ ಸಮಸ್ಯೆಗಳ ಪಾರಿಹಾರಿಕ ಯೋಜನೆ
ಪಾರಿಭಾಷಿಕ ಕಠಿಣ ಪದಗಳ ಸಂಗ್ರಹ
ಬಿಬಿಲೊಗ್ರಫಿ
ವಿಷಯ ಸೂಚಿ
ಲೇಖಕರ ಬಗ್ಗೆ

 

Product Code:
Product Code: PL-14-Kn-P-P-1