All India Institute of Speech and Hearing

Kalika Nyunate - ಕಲಿಕಾ ನ್ಯೂನತೆ

Kalika Nyunate - ಕಲಿಕಾ ನ್ಯೂನತೆ

Author(s): I.P Gowramma / ಐ. ಪಿ ಗೌರಮ್ಮ
Copyright Year: 2006
Pagination: 40
Material Type: Print Book
Language: Kannada
Department: Clinical Psychology
Dimensions:28.00x21.20x2.00
Availability:
In Stock
Price: ₹25.00
Description

ಕಲಿಕಾ ನೂನ್ಯತೆಯನ್ನು ಆರಂಬದಲ್ಲೇ ಗುರುತಿಸಲು, ಹಾಗೂ ಅವುಗಳಿಗೆ ತಕ್ಕ ಪರಿಹಾರಮಾರ್ಗಗಳ ಬಗ್ಗೆ ಸಲಹೆ-ಸೂಚನೆ ನೀಡಲು ಈ ಪುಸ್ತಕ ರಚಿಸಲ್ಪಟ್ಟಿದೆ. ಇದರಲ್ಲಿ ಕಲಿಕಾ ನೂನ್ಯತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡಬಹುದಾದ ತರಬೇತಿ ವಿಧಾನಗಳ ಬಗ್ಗೆ ತಿಳಿಸಲಾಗಿದೆ.

ಪರಿವಿಡಿ
ಅಧ್ಯಾಯ - ೧ : ಕಲಿಕಾ ನ್ಯೂನತೆಯ ಪರಿಚಯ
ಅಧ್ಯಾಯ - ೨ : ಕಲಿಕಾ ನ್ಯೂನತೆ ಇರುವ ಮಕ್ಕಳ ವಿವರವಾದ ತಪಾಸಣೆ
ಅಧ್ಯಾಯ - ೩ : ಕಲಿಕಾ ನ್ಯೂನತೆ ಇರುವ ಮಕ್ಕಳಿಗೆ ನೆರವು
ಅಧ್ಯಾಯ - ೪ : ಕಲಿಕಾ ನ್ಯೂನತೆ - ಶಾಪವೇ?

 

Product Code:
Product Code: PL-03-Kn-P-P-1