All India Institute of Speech and Hearing

Maguvige tarabēti koḍuvudu - hanta 1 (śravaṇadōṣaviruva makkaḷa pōṣakara kaipiḍi) /ಮಗುವಿಗೆ ತರಬೇತಿ ಕೊಡುವುದು - ಹಂತ ೧ (ಶ್ರವಣದೋಷವಿರುವ ಮಕ್ಕಳ ಪೋಷಕರ ಕೈಪಿಡಿ)

Maguvige tarabēti koḍuvudu - hanta 1 (śravaṇadōṣaviruva makkaḷa pōṣakara kaipiḍi) /ಮಗುವಿಗೆ ತರಬೇತಿ ಕೊಡುವುದು - ಹಂತ ೧ (ಶ್ರವಣದೋಷವಿರುವ ಮಕ್ಕಳ ಪೋಷಕರ ಕೈಪಿಡಿ)

Author(s): T. Ananthi, S. Anjana, Preethi T. Thomas, Somy Elizabeth Sam, M.
ISBN: 9789381584613
Copyright Year: 2010
Pagination: 31
Material Type: Print Book
Language: Kannada
Dimensions:24.00x17.50x1.50
Availability:
In Stock
Price: ₹50.00
Description

ಈ ಕೈಪಿಡಿಯಲ್ಲಿ ಕೇಳಿಸಿಕೊಳ್ಳುವುದು ಮತ್ತು ಮಾತನಾಡುವುದರ ಬಗ್ಗೆ ಒತ್ತು ಕೊಡಲಾಗಿದೆ. ಈ ಕೈಪಿಡಿಗಳನ್ನು ಅನೇಕ ಹಂತಗಳಲ್ಲಿ ತರಲು ಯೋಜಿಸಿದೆ. ಈ ಹೊತ್ತಿಗೆಯಲ್ಲಿರುವ ಚಟುವಟಿಕೆಗಳು ಶಬ್ದಗಳ ಅರಿವು, ಶಬ್ದದತ್ತ ಗಮನ ಹರಿಸುವುದು, ಶಬ್ದದ ದಿಕ್ಕನ್ನು ಗುರುತಿಸುವುದು, ಮಗುವು ತನ್ನ ಹೆಸರಿಗೆ ಪ್ರತಿಕ್ರಿಯುಸುವುದು, ಸರಳ ಪದಗಳನ್ನು ಹಾಗೂ ಆಜ್ಞೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಸುಲಭವಾದ ಪದಗಳನ್ನು ಕಲಿಯುವುದಕ್ಕೆ ಸಹಾಯಕವಾಗುತ್ತದೆ.

Product Code:
Product Code: PE-21-Kn-P-P-1