All India Institute of Speech and Hearing

Tāyi, tande mattu magu (Śravaṇadōṣavuḷḷa Makkaḷa pōṣakara kaipiḍi) /ತಾಯಿ, ತಂದೆ ಮತ್ತು ಮಗು (ಶ್ರವಣದೋಷವುಳ್ಳ ಮಕ್ಕಳ ಪೋಷಕರ ಕೈಪಿಡಿ)

Tāyi, tande mattu magu (Śravaṇadōṣavuḷḷa Makkaḷa pōṣakara kaipiḍi) /ತಾಯಿ, ತಂದೆ ಮತ್ತು ಮಗು (ಶ್ರವಣದೋಷವುಳ್ಳ ಮಕ್ಕಳ ಪೋಷಕರ ಕೈಪಿಡಿ)

Author(s): T. Ananthi, S. Anjana, Preethi T. Thomas and Somy Elizabeth Sam
ISBN: 9789381584590
Copyright Year: 2009
Pagination: 60
Material Type: Print Book
Language: Kannada
Dimensions:24.00x18.00x2.30
Availability:
In Stock
Price: ₹50.00
Description

ಈ ಕೈಪಿಡಿಯು ಶ್ರವಣ ದೋಷವುಳ್ಳ ಮಕ್ಕಳ ಪೋಷಕರಿಗೆ ಮಾಹಿತಿಯನ್ನು ನೀಡುತ್ತದೆ. ಇದರಲ್ಲಿ ಹಲವು ಶ್ರೇಣಿಗಳಲ್ಲಿ ಹಂತಗಳ ಮೂಲಕ ಫೋಷಕರಿಗೆ ಮಾಹಿತಿ ನೀಡಲಾಗುತ್ತದೆ. ಈ ಹಂತಗಳನ್ನು ಸುಲಭವಾದ ಮಟ್ಟದಿಂದ ಕಠಿಣ ಮಟ್ಟಕ್ಕೆ ಸಂಘಟಿಸಲಾಗಿದೆ. ಆದ್ದರಿಂದ, ಮಕ್ಕಳು ಪ್ರತಿಯೊಂದು ಹಂತದಲ್ಲಿ ಉತ್ತೀರ್ಣರಾಗಬೇಕು. ಈ ಕೈಪಿಡಿಯು ಆರು ತಿಂಗಳಿನ ಮಗುವಿನ ಕಲಿಕೆಗೆ ಸಹ ಉಪಯೋಗವಾಗುವುದು.  

Product Code:
Product Code: PE-17-Kn-P-P-1