All India Institute of Speech and Hearing

Nim'ma maguvina tarabēti - hanta 2 / ನಿಮ್ಮ ಮಗುವಿನ ತರಬೇತಿ - ಹಂತ ೨

Nim'ma maguvina tarabēti - hanta 2 / ನಿಮ್ಮ ಮಗುವಿನ ತರಬೇತಿ - ಹಂತ ೨

Author(s):
ISBN: 9789381584873
Copyright Year: 2013
Material Type: CD Rom
Language: Kannada
Dimensions:0.00x0.00x0.00
Availability:
In Stock
Price: ₹150.00
Description

ಈ CD-ROM ನಿಮ್ಮ ಮಗುವಿನ ತರಬೇತಿ - ಹಂತ ೨ ಕೈಪಿಡಿಯ ಮಲ್ಟಿಮೀಡಿಯಾ ಆವೃತ್ತಿಯಾಗಿದೆ. ಈ CD-ROM ನಲ್ಲಿ ಕೇಳಿಸಿಕೊಳ್ಳುವ ಮತ್ತು ಮಾತನಾಡುವ ಚಟುವಟಿಕೆಗಳಿಗೆ ಗಮನ ಕೊಡಲಾಗಿದೆ. ಈ CD-ROM ನಲ್ಲಿ ಶಬ್ದದಲ್ಲಿನ ಸಮಗ್ರ ಮತ್ತು ಸೂಕ್ಷ್ಮ ವ್ಯತ್ಯಾಸವನ್ನು ಗುರುತಿಸುವುದು, ಕೇಳಿದ ಶಬ್ದಗಳನ್ನು ಮತ್ತು ಪದಗಳನ್ನು ಗುರುತಿಸುವುದು, ಕುಟುಂಬದ ಇತರೆ ಸದಸ್ಯರನ್ನು ಗುರುತಿಸುವುದು ಹಾಗೂ ಹೆಸರಿಸುವುದು, ದೇಹದ ಭಾಗಗಳನ್ನು ಮತ್ತು ಸಾಮಾನ್ಯವಾಗಿ ಮನೆಯಲ್ಲಿ ಉಪಯೋಗಿಸುವ ವಸ್ತುಗಳನ್ನು ಹೆಸರಿಸುವುದು ಮತ್ತು ಸರಳ ಹಾಗೂ ಅರ್ಥಪೂರ್ಣ ವಾಕ್ಯಗಳನ್ನು ರಚಿಸುವುದರ ಬಗ್ಗೆ ತಿಳಿಸಲಾಗಿದೆ.

Product Code:
Product Code: PE-43-Kn-D-P-1