ఈ ’తల్లిదండ్రులు మరియు పిల్లలు’ పుస్తక శ్రేణియొక్క రెండవ పుస్తకం మరియు ఇది శ్రవణ లోపం ఉన్న తల్లిదండ్రుల కోసం ఉపయోగపడితుంది. ( ఈ పరిచయ పుస్తకం, తల్లిదండ్రులు మరియు పిల్లలు అనే పేరుతో ప్రచురించబడినది). ఈ ప్రస్తుత పుస్తకములో, మీ పాప/బాబుకు శిక్షణ ఇచ్చే విధానం - స్థాయి 1 వినిపించుకోవడం..
ಮಗುವಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿ, ಏನೋ ಕೊರತೆ ಇದೆ ಎಂದು ಕಂಡು ಬಂದರೆ, ಬೇರೆಯವರೊಂದಿಗೆ ಸಮಾಲೋಚಿಸಿ. ಮಗುವಿಗೆ ಏನು ಮಾಡಬೇಕು ಅದನ್ನು ಮಾಡಿ ಎನ್ನುವುದನ್ನು ಈ ಪುಸ್ತಕವು ಒಳಗೊಂಡಿದೆ.
..
ಈ ಕೈಪಿಡಿಯಲ್ಲಿ ಕೇಳಿಸಿಕೊಳ್ಳುವ ಮತ್ತು ಮಾತನಾಡುವ ಚಟುವಟಿಕೆಗಳಿಗೆ ಗಮನ ಕೊಡಲಾಗಿದೆ. ಈ ಕೈಪಿಡಿಯಲ್ಲಿ ಶಬ್ದದಲ್ಲಿನ ಸಮಗ್ರ ಮತ್ತು ಸೂಕ್ಷ್ಮ ವ್ಯತ್ಯಾಸವನ್ನು ಗುರುತಿಸುವುದು, ಕೇಳಿದ ಶಬ್ದಗಳನ್ನು ಮತ್ತು ಪದಗಳನ್ನು ಗುರುತಿಸುವುದು, ಕುಟುಂಬದ ಇತರೆ
..
ಈ CD-ROM ನಿಮ್ಮ ಮಗುವಿನ ತರಬೇತಿ - ಹಂತ ೨ ಕೈಪಿಡಿಯ ಮಲ್ಟಿಮೀಡಿಯಾ ಆವೃತ್ತಿಯಾಗಿದೆ. ಈ CD-ROM ನಲ್ಲಿ ಕೇಳಿಸಿಕೊಳ್ಳುವ ಮತ್ತು ಮಾತನಾಡುವ ಚಟುವಟಿಕೆಗಳಿಗೆ ಗಮನ ಕೊಡಲಾಗಿದೆ. ಈ CD-ROM ನಲ್ಲಿ ಶಬ್ದದಲ್ಲಿನ ಸಮಗ್ರ ಮತ್ತು ಸೂಕ್ಷ್ಮ ವ್ಯತ್ಯಾಸವನ್ನು ಗುರುತಿಸುವುದು, ಕೇಳಿದ ಶಬ್ದಗಳನ್ನು ಮತ್ತು ಪದಗಳನ್ನು ಗುರುತಿಸುವುದು, ಕುಟುಂಬದ ಇತರೆ ಸದಸ್ಯರನ್ನು ಗುರುತಿಸುವು..
ಈ ಕೈಪಿಡಿಯಲ್ಲಿ ಮಾತನ್ನು ಕೇಳಿಸಿಕೊಂಡು ಅದೇ ಅನುಕ್ರಮದಲ್ಲಿ ನೆನಪಿಟ್ಟುಕೊಳ್ಳುವುದು, ಕೇಳಿಸಿಕೊಳ್ಳುವುದು ಅಪೂರ್ಣ ವಾಕ್ಯದ ಅರ್ಥವನ್ನು ಗ್ರಹಿಸುವುದು, ವಾಕ್ಯಗಳನ್ನು ಅರ್ಥಪೂರ್ಣ ಮತ್ತು ಅರ್ಥರಹಿತವೆಂದು ಗುರುತಿಸಿ ವರ್ಗೀಕರಿಸುವುದು, ವಿರುದ್ಧಾರ್ಥಕ ಪದಗಳು ಮತ್ತು ಸಮಾನಾರ್ಥಕ ಪದಗಳ ಬಳಕೆಯನ್ನು ಕಲಿಸುವುದು, ಲಿಂಗ ಸೂಚಕ ಪದಗಳು, ಕಾಲ ಸೂಚಕ ಪದಗಳು, ವಿಭಕ್ತಿ ಪ್ರತ್..
ಈ ಕೈಪಿಡಿಯಲ್ಲಿ ಕೇಳಿಸಿಕೊಳ್ಳುವ ಮತ್ತು ಮಾತನಾಡುವ ಚಟುವಟಿಕೆಗಳನ್ನು ಹೇಳಿಕೊಡಬಹುದಾದ ವಿಧಾನಗಳನ್ನು ಕೊಡಲಾಗಿದೆ. ಕೇಳಿಸಿಕೊಳ್ಳುವುದರ ಮೂಲಕ ಶಬ್ದಗಳ ವ್ಯತ್ಯಾಸವನ್ನು ಗುರುತಿಸುವ ಸಾಮರ್ಥ್ಯವನ್ನು ಹೆಚ್ಚಿಸುವುದು, ಕೇಳಿಸಿಕೊಳ್ಳುವುದರ ಮೂಲಕ ನೆನಪಿನ ಶಕ್ತಿಯನ್ನು ಹೆಚ್ಚಿಸುವುದು, ವಿವಿಧ ಗುಂಪಿಗೆ ಸೇರಿದ ಪದಗಳನ್ನು ಕಲಿಸುವುದು, ಬಣ್ಣ ಮತ್ತು ಆಕಾರಗಳನ್ನು ಕಲಿಸುವುದ..