All India Institute of Speech and Hearing

ಕರ್ನಾಟಕದ ಸರ್ವಶಿಕ್ಷಣ ಅಭಿಯಾನದಲ್ಲಿ ನೋಂದಾಯಿಸಲ್ಪಟ್ಟ ಪ್ರಾಥಮಿಕ ಶಾಲಾಮಕ್ಕಳಲ್ಲಿ ಶೈಕ್ಷಣಿಕ ಸಮಸ್ಯೆಗಳು : ತರಬೇತುದಾರರ ಅಧ್ಯಯನ ಕೈಪಿಡಿ

ಕರ್ನಾಟಕದ ಸರ್ವಶಿಕ್ಷಣ ಅಭಿಯಾನದಲ್ಲಿ ನೋಂದಾಯಿಸಲ್ಪಟ್ಟ ಪ್ರಾಥಮಿಕ ಶಾಲಾಮಕ್ಕಳಲ್ಲಿ ಶೈಕ್ಷಣಿಕ ಸಮಸ್ಯೆಗಳು : ತರಬೇತುದಾರರ ಅಧ್ಯಯನ ಕೈಪಿಡಿ

Category: Professional Learning Materials
Author(s): ಎಸ್. ವೆಂಕಟೇಶನ್
Copyright Year: 2011
Pagination: 120
Material Type: Print
Language: Kannada
Dimensions:0.00x17.50x23.60
Availability:
1000
Price: ₹125.00
Description

ಈ ಪುಸ್ತಕದಲ್ಲಿ ಮಕ್ಕಳು ಕಲಿಕೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಈ ಮಕ್ಕಳ ಕುರಿತು ಪೋಷಕರು ಮತ್ತು ಶಿಕ್ಷಕರ ತಪ್ಪು ತಿಳುವಳಿಕೆಗಳು, ಅತಿಯಾದ ನಿರೀಕ್ಷೆಯಿಂದ ಮಕ್ಕಳ ಮೇಲೆ ಮಾನಸಿಕ ಒತ್ತಡ ಹೇರುವುದರ ಅಪಾಯ, ಕಲಿಕೆಯ ಮೇಲೆ ಪ್ರಭಾವ ಬೀರುವ ಕೌಟುಂಬಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸರಗಳನ್ನು ಈ ಮಕ್ಕಳಿಗೆ ಪೂರಕವಾಗಿ ರೂಪಿಸುವಲ್ಲಿ ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿಯ ಕುರಿತು ವೈಜ್ಞಾನಿಕವಾಗಿ ವಿವರವಾಗಿ ವಿವರಿಸಲಾಗಿದೆ.

Product Code:
Product Code: PL-14-Kn-P-P-1