All India Institute of Speech and Hearing

ಮಗುವಿಗೆ ತರಬೇತಿ ಕೊಡುವುದು - ಹಂತ ೧

ಮಗುವಿಗೆ ತರಬೇತಿ ಕೊಡುವುದು - ಹಂತ ೧

Category: Public Education Materials
Author(s): ಟಿ. ಅನಂತಿ, ಎಸ್. ಅಂಜನ, ಪ್ರೀತಿ ಟಿ. ಥಾಮಸ್
Copyright Year: 2011
Material Type: CD-ROM
Language: Kannada
Dimensions:0.00x0.00x0.00
Availability:
1000
Price: ₹150.00
Description

ಈ CD-ROM ಮಗುವಿಗೆ ತರಬೇತಿ ಕೊಡುವುದು - ಹಂತ ೧ ಕೈಪಿಡಿಯ ಮಲ್ಟಿಮೀಡಿಯಾ ಆವೃತ್ತಿಯಾಗಿದೆ. ಈ ಅಆ-ಖಔಒ ನಲ್ಲಿ ಕೇಳಿಸಿಕೊಳ್ಳುವುದು ಮತ್ತು ಮಾತನಾಡುವುದರ ಬಗ್ಗೆ ಒತ್ತು ಕೊಡಲಾಗಿದೆ. ಈ ಕೈಪಿಡಿಗಳನ್ನು ಅನೇಕ ಹಂತಗಳಲ್ಲಿ ತರಲು ಯೋಜಿಸಿದೆ. ಈ ಅಆ-ಖಔಒ ನಲ್ಲಿ ಚಟುವಟಿಕೆಗಳು ಶಬ್ದಗಳ ಅರಿವು, ಶಬ್ದದತ್ತ ಗಮನ ಹರಿಸುವುದು, ಶಬ್ದದ ದಿಕ್ಕನ್ನು ಗುರುತಿಸುವುದು, ಮಗುವು ತನ್ನ ಹೆಸರಿಗೆ ಪ್ರತಿಕ್ರಿಯುಸುವುದು, ಸರಳ ಪದಗಳನ್ನು ಹಾಗೂ ಆಜ್ಞೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಸುಲಭವಾದ ಪದಗಳನ್ನು ಕಲಿಯುವುದಕ್ಕೆ ಸಹಾಯಕವಾಗುತ್ತದೆ.

Product Code:
Product Code: PE-29-Kn-D-P-1