Your shopping cart is empty!
ಈ ಕೈಪಿಡಿಯಲ್ಲಿ ಕೇಳಿಸಿಕೊಳ್ಳುವುದು ಮತ್ತು ಮಾತನಾಡುವುದರ ಬಗ್ಗೆ ಒತ್ತು ಕೊಡಲಾಗಿದೆ. ಈ ಕೈಪಿಡಿಗಳನ್ನು ಅನೇಕ ಹಂತಗಳಲ್ಲಿ ತರಲು ಯೋಜಿಸಿದೆ. ಈ ಹೊತ್ತಿಗೆಯಲ್ಲಿರುವ ಚಟುವಟಿಕೆಗಳು ಶಬ್ದಗಳ ಅರಿವು, ಶಬ್ದದತ್ತ ಗಮನ ಹರಿಸುವುದು, ಶಬ್ದದ ದಿಕ್ಕನ್ನು ಗುರುತಿಸುವುದು, ಮಗುವು ತನ್ನ ಹೆಸರಿಗೆ ಪ್ರತಿಕ್ರಿಯುಸುವುದು, ಸರಳ ಪದಗಳನ್ನು ಹಾಗೂ ಆಜ್ಞೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಸುಲಭವಾದ ಪದಗಳನ್ನು ಕಲಿಯುವುದಕ್ಕೆ ಸಹಾಯಕವಾಗುತ್ತದೆ.