Your shopping cart is empty!
ನೂನ್ಯತೆ ಹೊಂದಿದ ಮಕ್ಕಳಿಗಾಗಿ ಯೋಜಿಸಲಾದ ಆಟಿಕೆಯ ಕಿಟ್ ಮತ್ತು ಮಾರ್ಗದರ್ಶಕ ಕೈಪಿಡಿಯು, ಶಾಲಾಪೂರ್ವ, ಈಗಷ್ಟೆ ನಡೆಯಲು ಕಲಿಯುತ್ತಿರುವ, ನವಜಾತ ಶಿಶುಗಳಿಗಾಗಿ ಮನೆ/ಶಾಲೆಗಳಲ್ಲಿ ಬಳಸಬಹುದಾದ ವಿಶಿಷ್ಟವಾದ ಪ್ರಯತ್ನವಾಗಿದೆ. ಸಂಶೋದನಾಧಾರಿತ, ಆರು ವರ್ಷಗಳ ಕೆಳಗಿನ ವಯಸ್ಸಿನ ಶಾಲಾ ಪೂರ್ವ ಮಕ್ಕಳಿಗಾಗಿ ಸುಮಾರು ೪೦೦ ಆಕರ್ಷಕ ಚಟುವಟಿಕೆಗಳನ್ನು ಈ ಕಿರುಹೊತ್ತಿಗೆಯೋಡನೆ ಸೇರಿಸಲಾಗಿದೆ.