ಕೇಳುವಿಕೆಗೆ ಹಾಗು ಮಾತು ಭಾಷೆಗೆ ಸಂಬಂಧಪಟ್ಟಂತಹ ತೊಂದರೆಗಳು, ಯಾವ ಕಾರಣದಿಂದ ಬರುತ್ತವೆ ಮತ್ತು ಬರದ ಹಾಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳೇನು? ಅನ್ನುವುದರ ಬಗ್ಗೆ ಈ ಕಿರು ನಾಟಕ ಅತ್ಯಂತ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತದೆ.