Your shopping cart is empty!
ಈ CD-ROM ತಾಯಿ ತಂದೆ ಮತ್ತು ಮಗು ಕೈಪಿಡಿಯ ಒಂದು ಮಲ್ಟಿಮೀಡಿಯಾ ಆವೃತ್ತಿಯಾಗಿದೆ. ಶ್ರವಣ ದೋಷವುಳ್ಳ ಮಕ್ಕಳ ಪೋಷಕರಿಗೆ ಮಾಹಿತಿಯನ್ನು ನೀಡುತ್ತದೆ. ಇದರಲ್ಲಿ ಕಿವಿಡುತನದ ಸಮಸ್ಯೆ ಮತ್ತು ಚಿಕಿತ್ಸೆ ಭಾಷೆ, ಮಾತು ಮತ್ತು ಸಂವಹನ, ಹೀಗೆ ಹಲವು ಶ್ರೇಣಿಗಳಲ್ಲಿ ಹಂತಗಳ ಮೂಲಕ ಫೋಷಕರಿಗೆ ಮಾಹಿತಿ ನೀಡಲಾಗುತ್ತದೆ. ಈ ಹಂತಗಳನ್ನು ಸುಲಭವಾದ ಮಟ್ಟದಿಂದ ಕಠಿಣ ಮಟ್ಟಕ್ಕೆ ಸಂಘಟಿಸಲಾಗಿದೆ.