All India Institute of Speech and Hearing

ಬೆಳವಣಿಗೆ ನೂನ್ಯತೆಯುಳ್ಳ ಮಕ್ಕಳಿಗಾಗಿ ಸಂಕಲಿತ ಆಟಿಕೆಗಳು - ಬಳಸುವವರ ಕೈಪಿಡಿ

ಬೆಳವಣಿಗೆ ನೂನ್ಯತೆಯುಳ್ಳ ಮಕ್ಕಳಿಗಾಗಿ ಸಂಕಲಿತ ಆಟಿಕೆಗಳು - ಬಳಸುವವರ ಕೈಪಿಡಿ

Category: Public Education Materials
Author(s): ಎಸ್. ವೆಂಕಟೇಶನ್
Copyright Year: 2010
Pagination: 64
Material Type: Print
Language: Kannada
Dimensions:0.00x18.00x24.00
Availability:
1000
Price: ₹50.00
Description

ನೂನ್ಯತೆ ಹೊಂದಿದ ಮಕ್ಕಳಿಗಾಗಿ ಯೋಜಿಸಲಾದ ಆಟಿಕೆಯ ಕಿಟ್ ಮತ್ತು ಮಾರ್ಗದರ್ಶಕ ಕೈಪಿಡಿಯು, ಶಾಲಾಪೂರ್ವ, ಈಗಷ್ಟೆ ನಡೆಯಲು ಕಲಿಯುತ್ತಿರುವ, ನವಜಾತ ಶಿಶುಗಳಿಗಾಗಿ ಮನೆ/ಶಾಲೆಗಳಲ್ಲಿ ಬಳಸಬಹುದಾದ ವಿಶಿಷ್ಟವಾದ ಪ್ರಯತ್ನವಾಗಿದೆ. ಸಂಶೋದನಾಧಾರಿತ, ಆರು ವರ್ಷಗಳ ಕೆಳಗಿನ ವಯಸ್ಸಿನ ಶಾಲಾ ಪೂರ್ವ ಮಕ್ಕಳಿಗಾಗಿ ಸುಮಾರು ೪೦೦ ಆಕರ್ಷಕ ಚಟುವಟಿಕೆಗಳನ್ನು ಈ ಕಿರುಹೊತ್ತಿಗೆಯೋಡನೆ ಸೇರಿಸಲಾಗಿದೆ.

Product Code:
Product Code: PE-19-Kn-P-P-1