ಈ ಕೈಪಿಡಿಯು ಮಾತುಬಾರದ, ಕಿವಿ ಕೇಳದವರಿಗೆ ಯಾವ ರೀತಿಯ ಉಪಚಾರ, ಸಲಹೆಗಳು ಲಭ್ಯವಿದೆ, ಅಂತಹ ಸೇವೆಗಳು ಎಲ್ಲಿ ಸಿಗುತ್ತವೆ ಎನ್ನುವುದರ ಬಗ್ಗೆ ಜನರಿಗೆ ತಿಳುವಳಿಕೆ ನೀಡುತ್ತದೆ.