Category:Professional Learning Materials Author(s): ಕೆ. ಎಸ್. ಪ್ರೇಮ ಮತ್ತು ಎಂ. ಜಯರಾಂ Copyright Year: 2006 Pagination: 53 Material Type: Print Language: Kannada Dimensions:0.00x21.40x28.00 Availability:
ಮಾತು-ಭಾಷೆಯ ನೂನ್ಯತೆಗಳನ್ನು ಆರಂಭದಲ್ಲೇ ಗುರುತಿಸಲು, ಹಾಗೂ ಅವುಗಳಿಗೆ ತಕ್ಕ ಪರಿಹಾರಮಾರ್ಗಗಳ ಬಗ್ಗೆ ಸಲಹೆ-ಸೂಚನೆ ನೀಡಲು ಈ ಪುಸ್ತಕ ರಚಿಸಲ್ಪಟ್ಟಿದೆ. ಇದರಲ್ಲಿ ಮಾತು-ಭಾಷೆಯ ನೂನ್ಯತೆಗಳು ಇರುವ ಮಕ್ಕಳಿಗೆ ನೀಡಬಹುದಾದ ತರಬೇತಿ ವಿಧಾನಗಳ ಬಗ್ಗೆ ತಿಳಿಸಲಾಗಿದೆ.