Public Education Materials
Sort By:
Show:
-
ಜಾಣ ಮೋನಿಯಂತಹವರು ನ್ಯೂನತೆಗೆ ತುತ್ತಾದಾಗ ನಮ್ಮ ಒಲವು, ಆಸರೆಯಿಂದ ಅವರ ಬಾಳು ಹೇಗೆ ಸುಮಧುರವಾಗುತ್ತದೆ ಎಂದು ಈ ದೃಶ್ಯ ಕಥನ ಗೀತೆಯಲ್ಲಿ ಚಿತ್ರಿತವಾಗಿದೆ.
..
₹7.50
-
ಈ ಕೈಪಿಡಿಯಲ್ಲಿ ಶ್ರವಣ ನ್ಯೂನತೆಯುಳ್ಳ ಮಗುವಿನ ತರಬೇತಿಗೆ ಪೂರಕವಾಗುವ ಕೆಲವು ವಿಶೇಷ ಸೂಚನೆಗಳಿವೆ.
..
₹7.50
-
ಈ ಕೈಪಿಡಿಯು ಶ್ರವಣದೋಷ ತಡೆಗಟ್ಟುವಿಕೆಗೆ ಅನುಸರಿಸಬೇಕಾದ ಕ್ರಮಗಳನ್ನು ಒಳಗೊಂಡಿದೆ.
..
₹7.50
-
ಮಾತು ಕೇಳುವಿಕೆಯ ದೋಷಗಳ ಬಗ್ಗೆ, ಅವುಗಳನ್ನು ತಡೆಹಿಡಿಯುವ ಕಾರ್ಯಕ್ರಮಗಳ ಬಗ್ಗೆ, ಅವುಗಳ ನಿವಾರಣೆಗೆ ಇರುವ ಸಂಸ್ಥೆ-ಸೌಲಭ್ಯಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ಬೀದಿ ನಾಟಕ.
..
₹7.50
-
ಈ ಕೈಪಿಡಿಯು ಸೀಳು ತುಟಿ, ಸೀಳು ಅಂಗುಳಿನಿAದ ಬಳಲುತ್ತಿರುವ ಮಗುವಿನ ಪಾಲನೆ, ಪೋಷಣೆ ಮತ್ತು ಚಿಕಿತ್ಸಾ ಸಲಹೆಗಳನ್ನು ಒಳಗೊಂಡಿದೆ.
..
₹10.00
-
ഓട്ടിസത്തിന്റെ അടിസ്ഥാനകാര്യങ്ങളും ഓട്ടിസം സ്പെക്ട്രം തകരാറുകളുള്ള കുട്ടികളെയും യുവാക്കളെയും പരിശീലിപ്പിക്കുന്നതിനുള്ള നുറുങ്ങുകളും ഈ കൈപ്പുസ്തകം വിശദീകരിക്കുന്നു. ഓട്ടിസം സ്പെക്ട്രം തകരാറുകളുള്ള കുട്ടികളുടെ മാതാപിതാക്കൾക്കും / പരിചരിക്കുന്നവർക്കും / യുവാക്കൾക്കും ഈ കൈപ്പുസ്തകം ഉപയോഗപ്രദമാണ്.
..
₹50.00